ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳು, ನಿಯೋಗಗಳು, ಪ್ರಮುಖ ಅಂಗಗಳು (Specialized agencies of the United Nations)

 

ಆಹಾರ ಮತ್ತು ಕೃಷಿ ಸಂಸ್ಥೆ


♠ FAO :— ಆಹಾರ ಮತ್ತು ಕೃಷಿ ಸಂಸ್ಥೆ
♠ ವಿಸ್ತೃತ ರೂಪ :— Food and Agriculture Organization.
♠ ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ (Rome, Italy)
♠ ಪ್ರಸ್ತುತ ಮುಖ್ಯಸ್ಥರು:— ಜಾಕ್ಯೂಸ್ ಡಿಯೋಫ್ (Jacques Diouf)
♠ ಸ್ಥಾಪನೆಗೊಂಡಿದ್ದು :— 1945 ರಲ್ಲಿ

ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗ


♠.ವಿಸ್ತೃತ ರೂಪ:— International Atomic Energy Agency
♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ (Vienna, Austria)
♠.ಪ್ರಸ್ತುತ ಮುಖ್ಯಸ್ಥರು:— ಮೊಹಮದ್ ಎಲ್ಬರಾಡೇ (Mohamed ElBaradei)
♠.ಸ್ಥಾಪನೆಗೊಂಡಿದ್ದು :— 1957 ರಲ್ಲಿ

ಅಂತರಾಷ್ಟ್ರೀಯ ನಾಗರಿಕ ಉಡ್ಡಯನ ಸಂಸ್ಥೆ


♠ ICAO :— ಅಂತರಾಷ್ಟ್ರೀಯ ನಾಗರಿಕ ಉಡ್ಡಯನ ಸಂಸ್ಥೆ
♠.ವಿಸ್ತೃತ ರೂಪ:— International Civil Aviation Organization
♠.ಕೇಂದ್ರ ಕಾರ್ಯಾಲಯ:— ಕೆನಡಾದ ಮಾಂಟ್ರಿಯಲ್ (Montreal, Canada)
♠.ಪ್ರಸ್ತುತ ಮುಖ್ಯಸ್ಥರು:— ರೇಮಂಡ್ ಬೆಂಜಮಿನ್ (Raymond Benjamin)
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ

ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ


♠ IFAD :— ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ.
♠.ವಿಸ್ತೃತ ರೂಪ:— International Fund for Agricultural Development
♠.ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ (Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್. ವಾಂಝ್ (Kanayo F. Nwanze)
♠.ಸ್ಥಾಪನೆಗೊಂಡಿದ್ದು :— 1977 ರಲ್ಲಿ

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ


♠ ILO :— ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ.
♠.ವಿಸ್ತೃತ ರೂಪ:— International Labour Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಜುವಾನ್ ಸೊಮಾವಿಯಾ (Juan Somavía)
♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ

ಅಂತರರಾಷ್ಟ್ರೀಯ ಸಾಗರೋತ್ತರ ಸಂಘ.


♠IMO :— ಅಂತರರಾಷ್ಟ್ರೀಯ ಸಾಗರೋತ್ತರ ಸಂಘ.
♠.ವಿಸ್ತೃತ ರೂಪ:— International Maritime Organization
♠.ಕೇಂದ್ರ ಕಾರ್ಯಾಲಯ—: ಲಂಡನ್, ಯುನೈಟೆಡ್ ಕಿಂಗ್ಡಮ್ (London, United Kingdom)
♠.ಪ್ರಸ್ತುತ ಮುಖ್ಯಸ್ಥರು:— ಇಪ್ತಿಮಿಯೋಸ್ ಇ. ಮಿಟ್ರೊಪೊಲಸ್ (Efthimios E. Mitropoulos)
♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ

ಅಂತರರಾಷ್ಟ್ರೀಯ ಹಣಕಾಸು ನಿಧಿ


♠IMF :— ಅಂತರರಾಷ್ಟ್ರೀಯ ಹಣಕಾಸು ನಿಧಿ
♠.ವಿಸ್ತೃತ ರೂಪ:— International Monetary Fund.
♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ (Washington, D.C, USA)
♠.ಪ್ರಸ್ತುತ ಮುಖ್ಯಸ್ಥರು:- ಡೊಮಿನಿಕ್ ಸ್ಟ್ರಾಸ್ ಕಾಹ್ನ್ (Dominique Strauss-Kahn)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ

ಅಂತರ್ರಾಷ್ಟ್ರೀಯ ದೂರಸಂಪರ್ಕ ಸಂಘ


♠ ITU : ಅಂತರ್ರಾಷ್ಟ್ರೀಯ ದೂರಸಂಪರ್ಕ ಸಂಘ.
♠.ವಿಸ್ತೃತ ರೂಪ:— International Telecommunication Union.
♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ (Hamadoun Touré)
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ.


♠ UNESCO : ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ.
♠.ವಿಸ್ತೃತ ರೂಪ:— United Nations Educational, Scientific and Cultural Organization
♠.ಕೇಂದ್ರ ಕಾರ್ಯಾಲಯ:— ಪ್ಯಾರಿಸ್, ಫ್ರಾನ್ಸ್ (Paris, France)
♠.ಪ್ರಸ್ತುತ ಮುಖ್ಯಸ್ಥರು:— ಐರಿನಾ ಬೊಕೊವ (Irina Bokova)
♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ

ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.


♠ UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.
♠.ವಿಸ್ತೃತ ರೂಪ:— United Nations Industrial Development Organization.
♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ (Vienna, Austria)
♠.ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್ ಕೆಲ್ಲಾ (Kandeh Yumkella)
♠.ಸ್ಥಾಪನೆಗೊಂಡಿದ್ದು :— 1967 ರಲ್ಲಿ.

ವಿಶ್ವ ಅಂಚೆ ಸಂಘ.


♠ UPU : ವಿಶ್ವ ಅಂಚೆ ಸಂಘ.
♠.ವಿಸ್ತೃತ ರೂಪ:— Universal Postal Union
♠.ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne, Switzerland)
♠.ಪ್ರಸ್ತುತ ಮುಖ್ಯಸ್ಥರು:— ಎಡ್ವರ್ಡ್ ದಯನ್
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ.

ವಿಶ್ವ ಬ್ಯಾಂಕ್


♠ WB : ವಿಶ್ವ ಬ್ಯಾಂಕ್
♠.ವಿಸ್ತೃತ ರೂಪ:— World Bank
♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ (Washington, D.C, USA)
♠.ಪ್ರಸ್ತುತ ಮುಖ್ಯಸ್ಥರು:— ರಾಬರ್ಟ್ ಬಿ. ಝೋಲ್ಲಿಕ್ (Robert B. Zoellick)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ.

ವಿಶ್ವ ಆಹಾರ ಕಾರ್ಯಕ್ರಮ


♠ WFP:— ವಿಶ್ವ ಆಹಾರ ಕಾರ್ಯಕ್ರಮ
♠.ವಿಸ್ತೃತ ರೂಪ:— World Food Programme
♠.ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಜೋಸೆಟ್ ಷೀರನ್ (Josette Sheeran)
♠.ಸ್ಥಾಪನೆಗೊಂಡಿದ್ದು :— 1963 ರಲ್ಲಿ.

ವಿಶ್ವ ಆರೋಗ್ಯ ಸಂಸ್ಥೆ


♠ WHO : ವಿಶ್ವ ಆರೋಗ್ಯ ಸಂಸ್ಥೆ
♠.ವಿಸ್ತೃತ ರೂಪ:— World Health Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್ ಚಾನ್ (Margaret Chan)
♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ.

ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ


♠ WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ
♠.ವಿಸ್ತೃತ ರೂಪ—: World Intellectual Property Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್ ಗರ್ರಿ (Francis Gurry)
♠.ಸ್ಥಾಪನೆಗೊಂಡಿದ್ದು : 1974 ರಲ್ಲಿ.

ವಿಶ್ವ ಹವಾಮಾನ ಸಂಸ್ಥೆ


♠.ವಿಸ್ತೃತ ರೂಪ: (World Meteorological Organization)
♠.ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು: ಅಲೆಕ್ಸಾಂಡರ್ ಬೆಡ್ ರಿಸ್ಕೀ (Alexander Bedritsky)
♠.ಸ್ಥಾಪನೆಗೊಂಡಿದ್ದು : 1950 ರಲ್ಲಿ

ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ


♠ UNWTO: ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ
♠.ವಿಸ್ತೃತ ರೂಪ: (United Nations World Tourism Organization)
♠.ಕೇಂದ್ರ ಕಾರ್ಯಾಲಯ: ಮ್ಯಾಡ್ರಿಡ್, ಸ್ಪೇನ್ (Madrid, Spain)
♠.ಪ್ರಸ್ತುತ ಮುಖ್ಯಸ್ಥರು: ತಲೇಬ್ ರಿಫಾಯಿ
♠.ಸ್ಥಾಪನೆಗೊಂಡಿದ್ದು : 1974 ರಲ್ಲಿ"