ಭಾರತದ ಪ್ರಮುಖ ಕೃಷಿ ಕ್ರಾಂತಿಗಳು(Major Agricultural Revolutions in India)

 

♠ಕಪ್ಪು ಕ್ರಾಂತಿ: ------ಪೆಟ್ರೋಲಿಯಂ ಉತ್ಪಾದನೆ
♠ ನೀಲಿ ಕ್ರಾಂತಿ -------ಮೀನು ಉತ್ಪಾದನೆ
♠ಕಂದು ಕ್ರಾಂತಿ ------ಚರ್ಮದ / (ಭಾರತ) ಅಸಂಪ್ರದಾಯಿಕ / ಕೋಕೋ ಉತ್ಪಾದನೆ
♠ಸುವರ್ಣ ಕ್ರಾಂತಿ -----ಜೇನು ಉತ್ಪಾದನೆ
♠ಸುವರ್ಣ ನಾರು / ನೂಲು ಕ್ರಾಂತಿ -------ಸೆಣಬು ಉತ್ಪಾದನೆ
♠ಹಸಿರು ಕ್ರಾಂತಿ -------ಆಹಾರ ಧಾನ್ಯ (ಧಾನ್ಯಗಳು, ಗೋಧಿ ಮತ್ತು ದ್ವಿದಳ ಧಾನ್ಯದ ಸಸ್ಯ) ಉತ್ಪಾದನೆ
♠ಬೂದು ಕ್ರಾಂತಿ -------ರಸಗೊಬ್ಬರ ಉತ್ಪಾದನೆ
♠ಗುಲಾಬಿ ಕ್ರಾಂತಿ-------ಔಷಧೀಯ (ಭಾರತ) / ಸೀಗಡಿ ಉತ್ಪಾದನೆ
♠ಕೆಂಪು ಕ್ರಾಂತಿ----------ಮಾಂಸ ಮತ್ತು ಟೊಮೆಟೊ ಉತ್ಪಾದನೆ
♠ದುಂಡು ಕ್ರಾಂತಿ---------ಆಲೂಗಡ್ಡೆ ಉತ್ಪಾದನೆ
♠ಬೆಳ್ಳಿ ನೂಲು ಕ್ರಾಂತಿ-------ಹತ್ತಿ ಉತ್ಪಾದನೆ
♠ಬೆಳ್ಳಿ ಕ್ರಾಂತಿ---------ಮೊಟ್ಟೆ / ಕೋಳಿ ಉತ್ಪಾದನೆ
♠ಬಿಳಿ ಕ್ರಾಂತಿ -------ಹಾಲು / ಡೈರಿ
♠ಹಳದಿ ಕ್ರಾಂತಿ-------ಎಣ್ಣೆ ಬೀಜ ಉತ್ಪಾದನೆ.