ನೀತಿ ಆಯೋಗ ಹಾಗೂ ಯೋಜನಾ ಆಯೋಗದ ನಡುವಿನ ವ್ಯತ್ಯಾಸಗಳು (The differences between niti aayoga and planning commission)

 

• ನೀತಿ ಆಯೋಗ (ಭಾರತೀಯ ನೀತಿ ನಿರೂಪಣಾ ಸಂಸ್ಥೆ (NITI)) ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ಟ್ರಾನ್ಸ್­ಫಾರ್ಮಿಂಗ್ ಇಂಡಿಯಾ – NITI)
* ಅಧ್ಯಕ್ಷ: ಪ್ರಧಾನ ಮಂತ್ರಿ
* ಉಪಾಧ್ಯಕ್ಷ: ಪ್ರಧಾನಿಯಿಂದ ನೇಮಕ
* ಆಡಳಿತ ಮಂಡಳಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳು
* ಪದನಿಮಿತ್ತ ಸದಸ್ಯರು: ಕೇಂದ್ರ ಸಂಪುಟ ದರ್ಜೆಯ ಸಚಿವರು
* ಪ್ರಾದೇಶಿಕ ಮಂಡಳಿ: ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು
* ಸಿಇಒ: ಪ್ರಧಾನಿಯಿಂದ ನೇಮಕ

• ಯೋಜನಾ ಆಯೋಗ (Planning Commission):
* ಅಧ್ಯಕ್ಷ: ಪ್ರಧಾನ ಮಂತ್ರಿ
* ಉಪಾಧ್ಯಕ್ಷ: ಪ್ರಧಾನಿಯಿಂದ ನೇಮಕ
* ರಾಷ್ಟ್ರೀಯ ಅಭಿವೃದ್ಧಿ ಮಂಡಳಿ: ಪ್ರಧಾನಿ, ಸಚಿವ ಸಂಪುಟ ಸದಸ್ಯರು, ಮುಖ್ಯಮಂತ್ರಿಗಳು ಹಾಗೂ ರಾಜ್ಯಗಳ ಹಣಕಾಸು ಸಚಿವರು
* ಪದ ನಿಮಿತ್ತ ಸದಸ್ಯರು: ಕೇಂದ್ರ ಯೋಜನಾ ಸಚಿವ
* ಕಾರ್ಯದರ್ಶಿ: ಪ್ರಧಾನಿಯಿಂದ ನೇಮಕ"